ಶಿಕ್ಷಣ

ಕಲಬುರಗಿಯು : ಕೆಲವು ಪ್ರಮುಖ ಶೈಕ್ಷಣಿಕ ವಿಶ್ವವಿದ್ಯಾನಿಲಯಗಳು, ಸಂಸ್ಥೆಗಳು ಮತ್ತು ಕಾಲೇಜುಗಳನ್ನು ಹೊಂದಿದೆ. ಅವರು ಕೆಳಕಂಡಂತಿವೆ

  • ಕೇಂದ್ರ ವಿಶ್ವವಿದ್ಯಾನಿಲಯ
  • ಗುಲ್ಬರ್ಗಾ ವಿಶ್ವವಿದ್ಯಾಲಯ
  • ವಿಶ್ವೇಶ್ವರಯ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ
  • ಸಾರ್ವಜನಿಕ ಶಿಕ್ಷಣ ಇಲಾಕೆ, ಆಯುಕ್ತರ ಕಲಬುರಗಿ
  • ನಾಲ್ಕು (4) ವೈದ್ಯಕೀಯ ಕಾಲೇಜುಗಳು
  • ಆರು (6) ಇಂಜಿನಿಯರಿಂಗ್ ಕಾಲೇಜುಗಳು
  • ಮೂರು (3) ಡೆಂಟಲ್ ಕಾಲೇಜುಗಳು
  • ಉನ್ನತ ಪದವಿ ಕಾಲೇಜುಗಳು ಮತ್ತು ಶಾಲೆಗಳು

ಇದು ಉತ್ತರ ಕರ್ನಾಟಕ ಪ್ರದೇಶದ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿದೆ.