ಮುಚ್ಚಿ

ಪೊಲೀಸ್

ಕಲಬುರಗಿ ಪೊಲೀಸ್ : ಕಲಬುರಗಿ ಜಿಲ್ಲೆಯಲ್ಲಿ ಈಶಾನ್ಯ ವಲಯದ ಪ್ರಧಾನ ಕಚೇರಿ ಇದೆ. ಈ ವಲಯ ಕಛೇರಿಗೆ ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್(IGP) ಮುಖ್ಯಸ್ಥರಾಗಿರುತ್ತಾರೆ.ಈಶಾನ್ಯ ವಲಯ ವ್ಯಾಪ್ತಿಯಲ್ಲಿ ಕಲಬುರಗಿ, ಯಾದಗಿರಿ ಮತ್ತು ಬಿದರ ಜಿಲ್ಲೆಗಳು ಸೇರಿವೆ.

ಜಿಲ್ಲೆಯ ಪೊಲೀಸ್ ಪಡೆಯು ಪೊಲೀಸ್ ಅಧೀಕ್ಷಕರ (SP) ನೇತೃತ್ವದಲ್ಲಿದೆ. ಅವರ ವ್ಯಾಪ್ತಿಯಲ್ಲಿ 06 ಉಪ-ವಿಭಾಗಗಳು, 10 ಸರ್ಕಲ್ ಗಳು ಮತ್ತು 39 ಪೋಲಿಸ್ ಠಾಣೆಗಳು ಸೇರಿವೆ. ಪೊಲೀಸ್ ಅಧೀಕ್ಷಕರು – 1, ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 1, ಉಪ ಪೊಲೀಸ್ ಅಧೀಕ್ಷಕರು-8, ಪೊಲೀಸ್ ಇನ್ಸ್ಪೆಕ್ಟರ್/ಸರ್ಕಲ್ ಇನ್ಸ್ಪೆಕ್ಟರ್ – 27, PI FPB-1, ಪೊಲೀಸ್ ಇನ್ಸ್ಪೆಕ್ಟರ್ ವೈರಲೆಸ್ – 1, RPI-2, ಪೋಲಿಸ್ ಸಭ ಇನ್ಸ್ಪೆಕ್ಟರ್ ವೈರಲೆಸ್ – 4, RSI-6, ASI ವೈರಲೆಸ್-9, ASI/WASI’s-99, ARSI’s-15, CHC’s-438, HC ವೈರಲೆಸ್-16, AHC’s-99, CPC’s-1375, PC ವೈರಲೆಸ್-7, APC’s-476.

ಕಲಬುರಗಿ ಜಿಲ್ಲೆಯು ಪೊಲೀಸ್ ತರಬೇತಿ ಕೇಂದ್ರವನ್ನು ಹೊಂದಿದೆ ಮತ್ತು ನಗರದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಇದು 19.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ ಮತ್ತು 94 ಎಕರೆ ಭೂಮಿಯನ್ನು ಆವರಿಸಿದೆ.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಪೊಲೀಸ್ ಜಾಲತಾಣ ವಿಕ್ಷೀಸಿ : https://kalaburagidistrictpolice.karnataka.gov.in/

ಪೋಲಿಸ್ ಭವನ ಕಲಬುರಗಿ

ಪೋಲಿಸ್ ಭವನ ಕಲಬುರಗಿ