ಗ್ರೇಡ-2 ಗ್ರಾಮ ಪಂಚಾಯತ್ ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಹರ ನೇಮಕಾತಿ
ಕಲಬುರಗಿ ಜಿಲ್ಲಾ ಪಂಚಾಯತೆ ವ್ಯಾಪ್ತಿಯ ಪಂಚಾಯತ್ ಗಳಲ್ಲಿ ತೆರಿಗೆ ವಸೂಲಿಗಾರರು,ಲೆಕ್ಕಿಗ, ಗುಮಾಸ್ತ, ಬೆರಳಚ್ಚುಗಾರ ವೃಂದದ ಕೋಟಾದಡಿಯಲ್ಲಿ ಸ್ಥಳಿಯ ವೃಂದಲ್ಲಿ (371 ಜೆ) / ಸ್ಥಳಿಯೇತರ ವೃಂದದಲ್ಲಿ ಖಾಲಿ ಇರುವ ಗ್ರೇಡ-2 ಗ್ರಾಮ ಪಂಚಾಯತ್ ಕಾರ್ಯದರ್ಶಿ ಹುದ್ದೆಗಳು ಮತ್ತು ಸ್ಥಳಿಯೇತರ ವೃಂದದಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಹರ ಹುದ್ದೆಗಳಿಗೆ ನೇಮಕಾತಿ ಸಂಭಂಧಿಸಿದಂತೆ, ಜೇಷ್ಠತಾ ಪಟ್ಟಿಯಲ್ಲಿ ಹೆಸರಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅವ್ಹಾನಿಸಿದೆ.
ಪ್ರಕಟಿಸಿ:14/02/2019