ನೇಮಕಾತಿ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ತಾಂತ್ರಿಕ ಸಹಾಯಕ ಇಂಜಿನಿಯರ್ ನೇಮಕಾತಿ (ಸಿವಿಲ್ )-ಜಿಲ್ಲಾ ಪಂಚಾಯತ್,ಕಲಬುರಗಿ | 05/07/2021 | 15/07/2021 | ನೋಟ (189 KB) | |
ತಾಲೂಕು ಎಮ್ ಐ ಎಸ್ ಸಂಯೋಜಕರ ನೇಮಕಾತಿ | 05/07/2021 | 15/07/2021 | ನೋಟ (189 KB) | |
ತಾಲೂಕು ಐ ಇ ಸಿ ಸಂಯೋಜಕರ ನೇಮಕಾತಿ | 05/07/2021 | 15/07/2021 | ನೋಟ (189 KB) | |
ಜಿಲ್ಲಾ ಪಂಚಾಯತ ಮಟ್ಟದಲ್ಲಿ “MGNREGA Accounts Manager” ಗಳ ನೇಮಕಾತಿ | 05/02/2021 | 12/02/2021 | ನೋಟ (535 KB) | |
ಗ್ರೇಡ-2 ಗ್ರಾಮ ಪಂಚಾಯತ್ ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಹರ ನೇಮಕಾತಿ | ಕಲಬುರಗಿ ಜಿಲ್ಲಾ ಪಂಚಾಯತೆ ವ್ಯಾಪ್ತಿಯ ಪಂಚಾಯತ್ ಗಳಲ್ಲಿ ಬಿಲ್ ಕಲೆಕ್ಟರ ವೃಂದದಿಂದ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗ್ರೇಡ-2 ಸ್ಥಳಿಯ ವೃಂದ / ಮಿಕುಳಿದ ವೃಂದ ಹಾಗೂ ಸ್ಥಳಿಯೇತರ ದ್ವಿತೀಯ ದರ್ಜೆ ಲೆಕ್ಕ ಸಹಾಯಹರ ಹುದ್ದೆಗಳಿಗೆ ನೇಮಕಾತಿ ಸಂಭಂಧಿಸಿದಂತೆ, ಜೇಷ್ಠತಾ ಪಟ್ಟಿಯಲ್ಲಿ ಹೆಸರಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅವ್ಹಾನಿಸಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ನೋಡಿ |
29/07/2019 | 10/08/2019 | ನೋಟ (2 MB) |
ಕಂದಾಯ ಇಲಾಖೆಯ ಕಂದಾಯ ಘಟಕದ ಬೆರಳಚ್ಚುಗಾರರ ವೃಂದದ ಅಂತಿಮ ಜೇಷ್ಠತಾ ಪಟ್ಟಿ | ಕಲಬುರಗಿ ಜಿಲ್ಲೆಯ ಕಂದಾಯ ಇಲಾಖೆಯ ಕಂದಾಯ ಘಟಕದ ಬೆರಳಚ್ಚುಗಾರರ ವೃಂದದ ದಿನಾಂಕ 27-04-1978 ರಿಂದ 31-12-2018 ರವರೆಗೆ (ದಿನಾಂಕ : 01-01-2019 ಕ್ಕೆ ಇದ್ದಂತೆ) ಅಂತಿಮ ಜೇಷ್ಠತಾ ಪಟ್ಟಿ. |
21/06/2019 | 31/07/2019 | ನೋಟ (203 KB) |
ಕಂದಾಯ ಘಟಕದ ಪ್ರ.ದ.ಸ./ಕಂ.ನಿ. ವೃಂದದ ಅಂತಿಮ ಜೇಷ್ಠತಾ ಪಟ್ಟಿ | ಕಲಬುರಗಿ ಜಿಲ್ಲೆಯ ಕಂದಾಯ ಇಲಾಖೆಯ ಪ್ರ.ದ.ಸ./ಕಂದಾಯ ನೀರಿಕ್ಷಕರ ವೃಂದದ ದಿನಾಂಕ 27-04-1978 ರಿಂದ 31-12-2018 ರವರೆಗೆ |
29/06/2019 | 31/07/2019 | ನೋಟ (2 MB) |
ಕಂದಾಯ ಘಟಕದ ಚಾಲಕರ ವೃಂದದ ಅಂತಿಮ ಜೇಷ್ಠತಾ ಪಟ್ಟಿ | ಕಲಬುರಗಿ ಜಿಲ್ಲೆಯ ಕಂದಾಯ ಇಲಾಖೆಯ ಕಂದಾಯ ಘಟಕದ ಚಾಲಕರ ವೃಂದದ ದಿನಾಂಕ 27-04-1978 ರಿಂದ 31-12-2018 ರವರೆಗೆ (ದಿನಾಂಕ : 01-01-2019 ಕ್ಕೆ ಇದ್ದಂತೆ) ಅಂತಿಮ ಜೇಷ್ಠತಾ ಪಟ್ಟಿ |
30/06/2019 | ನೋಟ (277 KB) | |
ಗ್ರೇಡ-2 ಗ್ರಾಮ ಪಂಚಾಯತ್ ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಹರ ನೇಮಕಾತಿ | ಕಲಬುರಗಿ ಜಿಲ್ಲಾ ಪಂಚಾಯತೆ ವ್ಯಾಪ್ತಿಯ ಪಂಚಾಯತ್ ಗಳಲ್ಲಿ ತೆರಿಗೆ ವಸೂಲಿಗಾರರು,ಲೆಕ್ಕಿಗ, ಗುಮಾಸ್ತ, ಬೆರಳಚ್ಚುಗಾರ ವೃಂದದ ಕೋಟಾದಡಿಯಲ್ಲಿ ಸ್ಥಳಿಯ ವೃಂದಲ್ಲಿ (371 ಜೆ) / ಸ್ಥಳಿಯೇತರ ವೃಂದದಲ್ಲಿ ಖಾಲಿ ಇರುವ ಗ್ರೇಡ-2 ಗ್ರಾಮ ಪಂಚಾಯತ್ ಕಾರ್ಯದರ್ಶಿ ಹುದ್ದೆಗಳು ಮತ್ತು ಸ್ಥಳಿಯೇತರ ವೃಂದದಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಹರ ಹುದ್ದೆಗಳಿಗೆ ನೇಮಕಾತಿ ಸಂಭಂಧಿಸಿದಂತೆ, ಜೇಷ್ಠತಾ ಪಟ್ಟಿಯಲ್ಲಿ ಹೆಸರಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅವ್ಹಾನಿಸಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ನೋಡಿ |
14/02/2019 | 02/03/2019 | ನೋಟ (1 MB) |