ಪ್ರಕಟಣೆಗಳು
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಮ್ಯಾನುಯಲ್ ಸ್ಕ್ಯಾವೆಂಜರ್ ಘೋಷಣೆಗಾಗಿ ಅರ್ಜಿ ಸಲ್ಲಿಸಲು ಆವಕಾಶ ಕಲ್ಪಿಸುವ ಬಗ್ಗೆ. | ಮ್ಯಾನುಯಲ್ ಸ್ಕ್ಯಾವೆಂಜರ್ ಘೋಷಣೆಗಾಗಿ ಅರ್ಜಿ ಸಲ್ಲಿಸಲು ಆವಕಾಶ ಕಲ್ಪಿಸುವ ಬಗ್ಗೆ. |
21/12/2024 | 25/12/2024 | ನೋಟ (164 KB) |
ಬಿಲ್ ಕಲೆಕ್ಟರ್, ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರ ವೃಂದದಿಂದ ಗ್ರೇಡ-2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ವೃಂದಕ್ಕೆ ಬಡ್ತಿ | ಬಿಲ್ ಕಲೆಕ್ಟರ್, ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರ ವೃಂದದಿಂದ ಗ್ರೇಡ-2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ವೃಂದಕ್ಕೆ ಬಡ್ತಿ. ತಾತ್ಕಾಲಿಕ ಪಟ್ಟಿಯಲ್ಲಿ ಏನಾದರು ಆಕ್ಷೇಪಣೆಗಳು ಇದ್ದಲ್ಲಿ ದಿ.05/10/2024 ಸಂಜೆ 05:30 ಗಂಟೆಯೂಳಗೆ ಜಿಲ್ಲಾ ಪಂಚಾಯತ್ ಕಛೇರಿಗೆ ಸಲ್ಲಿಸುವಂತೆ ಈ ಮೂಲಕ ಸೂಚಿಸಲಾಗಿದೆ. |
19/09/2024 | 05/10/2024 | ನೋಟ (4 MB) |
ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯಿಂದ 2024-25ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಕ್ಕಾಗಿ ಅರ್ಜಿ | 2024-25ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಯೋಜನೆ (ಜಿಲ್ಲಾ ವಲಯ) ಅಡಿ ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ವೃತ್ತಿನಿರತ ಮಹಿಳಾ ಕುಶಲಕರ್ಮಿಗಳಿಗೆ ಉಚಿತವಾಗಿ ವಿದ್ಯುತ್ ಚಾಲಿತ ಹೊಲಿಗೆಯಂತ್ರಗಳನ್ನು ವಿತರಿಸಿಬೇಕಾಗಿದ್ದರಿಂದ ಅನ್ ಲೈನ್ ಮುಖಾಂತರ ಅರ್ಜಿಗಳನ್ನು ಅಹ್ವಾನಿಸಲಾಗಿದೆ. |
06/09/2024 | 26/09/2024 | ನೋಟ (1 MB) |
ಪ್ರಧಾನ ಮಂತ್ರಿ ಆವಾಸ ಯೋಜನೆ (ಗ್ರಾಮೀಣ) 2024-25 ನೇ ಸಾಲಿನ ತಾತ್ಕಾಲಿಕ ಫಲಾನುಭವಿಗಳ ಪಟ್ಟಿ | ಪ್ರಧಾನ ಮಂತ್ರಿ ಆವಾಸ ಯೋಜನೆ ಗ್ರಾಮೀಣ 2024-25 ನೇ ಸಾಲಿನ ತಾತ್ಕಾಲಿಕ ಫಲಾನುಭವಿಗಳ ಪಟ್ಟಿ |
12/09/2024 | 15/09/2024 | ನೋಟ (180 KB) |
ತೋಟಗಾರಿಕೆ ಬೆಳೆ ಹಾನಿಯಾದ ರೈತರ ಪಟ್ಟಿ ಪ್ರಕಟಿಸಲಾಗಿದೆ | ತೋಟಗಾರಿಕೆ ಬೆಳೆ ಹಾನಿಯಾದ ರೈತರ ಪಟ್ಟಿ ಪ್ರಕಟಿಸಲಾಗಿದೆ |
05/09/2024 | 12/09/2024 | ನೋಟ (1 MB) |
ಕಲಬುರಗಿ ಜಿಲ್ಲೆಯ ಗ್ರಾಮ ಪಂಚಾಯತಿಯಲ್ಲಿ ಬರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ ಅಯ್ಕೆ ಮಾಡುವ ಸಂಬಂಧ ಪ್ರಕಟಣೆ. | ಕಲಬುರಗಿ ಜಿಲ್ಲೆಯ ಗ್ರಾಮ ಪಂಚಾಯತಿಯಲ್ಲಿ ಬರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ ಅಯ್ಕೆ ಮಾಡುವ ಸಂಬಂಧ ಪ್ರಕಟಣೆ. |
25/09/2023 | 13/10/2023 | ನೋಟ (3 MB) |
31-12-2022 ರಂದು ಇರುವಂತೆ ಕಲಬುರಗಿ ಗ್ರಾಮ ಪಂಚಾಯತ ಕಾರ್ಯದರ್ಶಿ ಗ್ರೇಡ-2 ತಾತ್ಕಾಲಿಕ ಜೇಷ್ಠತಾ ಪಟ್ಟಿ | 31-12-2022 ರಂದು ಇರುವಂತೆ ಕಲಬುರಗಿ ಗ್ರಾಮ ಪಂಚಾಯತ ಕಾರ್ಯದರ್ಶಿ ಗ್ರೇಡ-2 ತಾತ್ಕಾಲಿಕ ಜೇಷ್ಠತಾ ಪಟ್ಟಿ |
20/09/2023 | 05/10/2023 | ನೋಟ (6 MB) |
31-12-2022 ರಂದು ಇರುವಂತೆ ಕಲಬುರಗಿ ಗ್ರಾಮ ಪಂಚಾಯತ್ ದ್ವಿ.ದ.ಲೆ.ಸ ತಾತ್ಕಾಲಿಕ ಜೇಷ್ಠತಾ ಪಟ್ಟಿ | 31-12-2022 ರಂದು ಇರುವಂತೆ ಕಲಬುರಗಿ ಗ್ರಾಮ ಪಂಚಾಯತ್ ದ್ವಿ.ದ.ಲೆ.ಸ ತಾತ್ಕಾಲಿಕ ಜೇಷ್ಠತಾ ಪಟ್ಟಿ |
20/09/2023 | 05/10/2023 | ನೋಟ (5 MB) |
ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯಿಂದ 2023-24ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಕ್ಕಾಗಿ ಅರ್ಜಿ | 2023-24ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಯೋಜನೆ (ಜಿಲ್ಲಾ ವಲಯ) ಅಡಿ ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು 550 ಹೊಲಿಗೆ ವೃತ್ತಿನಿರತ ಮಹಿಳಾ ಕುಶಲಕರ್ಮಿಗಳಿಗೆ ಉಚಿತವಾಗಿ ವಿದ್ಯುತ್ ಚಾಲಿತ ಹೊಲಿಗೆಯಂತ್ರಗಳನ್ನು ವಿತರಿಸಿಬೇಕಾಗಿದ್ದರಿಂದ ಅನ್ ಲೈನ್ ಮುಖಾಂತರ ಅರ್ಜಿಗಳನ್ನು ಅಹ್ವಾನಿಸಲಾಗಿದೆ. |
01/09/2023 | 30/09/2023 | ನೋಟ (325 KB) |
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಪಿ.ಚಿತ್ತಾಪೂರ ಗ್ರಾಮದ ಸರ್ವೆ ನಂ 124/2 ರಲ್ಲಿ 0-23 ಎ-ಗು, ಸ.ನಂ 124/3 0-0.87 ಎ-ಗು-ಆ ಒಟ್ಟು 0.23.87 ಎ-ಗು-ಆ ಜಮೀನುಗಳು ಭೂಸ್ವಾಧೀನಪಡೀಸಿಕೊಳ್ಳುವ ನಿಮಿತ್ಯ ಸಾಮಾಜಿಕ ಪರಿಣಾಮ ನಿರ್ಧರಣೆ ಕರಡು ಯಾದಿ. | ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಪಿ.ಚಿತ್ತಾಪೂರ ಗ್ರಾಮದ ಸರ್ವೆ ನಂ 124/2 ರಲ್ಲಿ 0-23 ಎ-ಗು, ಸ.ನಂ 124/3 0-0.87 ಎ-ಗು-ಆ ಒಟ್ಟು 0.23.87 ಎ-ಗು-ಆ ಜಮೀನುಗಳು “Construction of approach to the Proposed ROB in lieu of L.C No: 3A in Chittapur Taluka Dist: Kalaburagi.” ಭೂಸ್ವಾಧೀನಪಡೀಸಿಕೊಳ್ಳುವ ನಿಮಿತ್ಯ ಸಾಮಾಜಿಕ ಪರಿಣಾಮ ನಿರ್ಧರಣೆ ಕರಡು ಯಾದಿ. |
08/08/2022 | 13/09/2022 | ನೋಟ (6 MB) |