ಪ್ರಕಟಣೆಗಳು
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ವಾಡಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ನಿರ್ಮಾಣಕ್ಕಾಗಿ ಸಾಮಾಜಿಕ ಪರಿಣಾಮ ನಿರ್ಧರಣೆ ಕರಡು | ಚಿತ್ತಾ ಪುರ ತಾಲ್ಲೂಕಿನ ವಾಡಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ನಿರ್ಮಾಣಕ್ಕಾಗಿ ಸಾಮಾಜಿಕ ಪರಿಣಾಮ ನಿರ್ಧರಣೆ ಕರಡು ಯಾದಿಗೆ ಸಂಬಂಧಪಟ್ಟಂತೆ ಸಲಹೆಗಳು, ಸೂಚನೆಗಳು, ಅಭಿಪ್ರಾಯಗಳು ಅಥವಾ ಆಕ್ಷೇಪಣೆಗಳು ಇದ್ದಲ್ಲಿ ಅದನ್ನು ದಿನಾಂಕ 15-10-2019ರ ಒಳಗಾಗಿ ಸಹಾಯಕ ಆಯುಕ್ತರು ಸೇಡಂ ರವರ ಕಾರ್ಯಲಯಕ್ಕೆ ಸಲ್ಲಿಸಲು ಈ ಪ್ರಕಟಣೆ ಮೂಲಕ ತಿಳಿಸಲಾಗಿದೆ. |
23/09/2019 | 15/10/2019 | ನೋಟ (3 MB) |