ಆಹಾರ (ನಾಗರಿಕ ಸರಬರಾಜು)
ಆನ್ ಲೈನ್ ಪಡಿತರ ಚೀಟಿ ವ್ಯವಸ್ಥೆಪಡಿತರ ಚೀಟಿ ಸೇವೆಗೆ ದಾಖಲಾಗಲು ಕರ್ನಾಟಕದ ನಾಗರಿಕರಿಗೆ ಆನ್ ಲೈನ್ ಮೂಲಕ ಅವಕಾಶವನ್ನು ಕಲ್ಪಿಸುವುದು. ನಾಗರಿಕರಿಗೆ ಹೊಸ ಪಡಿತರ ಚೀಟಿ ಪಡೆಯಬಹುದು ಅಥವಾ ಅಸ್ತಿತ್ವದಲ್ಲಿರುವ ಪಡಿತರ ಚೀಟಿ ತಿದ್ದುಪಡಿ ಮಾಡಬಹುದು ಮತ್ತು ಪಡಿತರ ಚೀಟಿ ಸ್ಥಿತಿಯನ್ನು ಪರಿಶೀಲಿಸಬಹುದು. ಆಧಾರ್ ಮೂಲದ ಒ.ಟಿ.ಪಿ ಅಥವಾ ಫಿಂಗರ್ಪ್ರಿಂಟ್ ಅಥವಾ ಐರಿಸ್ ದೃಢೀಕರಣದ ವಿರುದ್ಧ ಸಂಚಿಕೆ, ಐ.ವಿ.ಅರ್.ಎಸ್, ಸಿ.ಎಸ್.ಸಿ ಅಥವಾ ಜಾಲತಾಣ ಮೂಲಕ ರೆಷನ್ ಕೂಪನ್ ಅನ್ನು ಡೌನ್ಲೋಡ್ ಮಾಡಬಹುದು. ಈ ಸೇವೆಯ ಮೂಲಕ ನಾಗರಿಕರು […]
ಪ್ರಕಟಿಸಿ:14/08/2018ಅಟಲ್ ಜಿ ಜನಸ್ನೇಹಿ ಕೇಂದ್ರ
ಅಟಲ್ ಜಿ ಜನಸ್ನೇಹಿ ಕೇಂದ್ರ(ನಾಡಕಚೇರಿ) ಯೋಜನೆ 25.12.2012 ರಂದು ರಾಜ್ಯದಾದ್ಯಂತ 777 ಹೋಬಳಿ ಕೇಂದ್ರಗಳಲ್ಲಿ ಯೋಜನೆ ಪ್ರಾರಂಭಿಸಲಾಗಿದೆ. ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯು ನಾಗರಿಕರಿಗೆ ವಿವಿಧ ಸೇವೆಗಳನ್ನು ಅಟಲ್ ಜೀ ಜನಸ್ನೇಹಿ ಕೇಂದ್ರಗಳ (ನಾಡಕಚೇರಿ) ಮೂಲಕ ಸುಲಭವಾಗಿ ತಲುಪಿಸುವ ಗುರಿಯನ್ನು ಹೊಂದಿದೆ. ಆನ್ಲೈನ್ ಪೋರ್ಟಲ್ ಮೂಲಕ ಕೆಲವು ಸೇವೆಗಳು ಸಹ ಲಭ್ಯವಿವೆ. ಇದು ಸೇವೆಗಳ ವಿತರಣೆಯನ್ನು ಸಕ್ರಿಯಗೊಳಿಸಲು ಬ್ಯಾಕೆಂಡ್ ಕಂಪ್ಯೂಟರೀಕರಣವನ್ನು ಬಳಸುತ್ತದೆ ಮತ್ತು ಪಾರದರ್ಶಕತೆ ಮತ್ತು ನಿಯಮಗಳ ಏಕರೂಪದ ಅನ್ವಯವನ್ನು ಖಾತ್ರಿಗೊಳಿಸುತ್ತದೆ. ಸೇವೆಗಳ ಎಲೆಕ್ಟ್ರಾನಿಕ್ ವಿತರಣೆಯು […]
ಪ್ರಕಟಿಸಿ:10/08/2018ಸೇವಾ ಸಿಂಧು
ಸೇವಾ ಸಿಂಧು ಎಂಬುದು ಒಂದು ಸ್ಟಾಪ್ ಶಾಪ್.ಇದು ಸರ್ಕಾರಕ್ಕೆ ಸಂಬಂಧಿಸಿದ ಸೇವೆಗಳನ್ನು ಮತ್ತು ನಾಗರಿಕರಿಗೆ ಇತರೆ ಮಾಹಿತಿಗಳನ್ನು ಒದಗಿಸುತ್ತದೆ .ಇದು ಒಂದು ಸಮಗ್ರ ಪೋರ್ಟಲ್.ಸಮುದಾಯಕ್ಕೆ ಸರ್ಕಾರದ ಸೇವೆಗಳನ್ನು ಒದಗಿಸುವುದರಿಂದ ರಾಜ್ಯದಲ್ಲಿ ಡಿಜಿಟಲ್ ಡಿವೈಡ್ ತುಂಬಲು ಒಂದು ಶಕ್ತಿಶಾಲಿ ಸಾಧನವಾಗಿದೆ ,ಅದು ಸರ್ಕಾರ ಮತ್ತು ನಾಗರಿಕರಲ್ಲಿ ಅಥವಾ ಸರ್ಕಾರ ಮತ್ತು ವ್ಯಾಪರಿಗಳಲ್ಲಿ ಅಥವಾ ಸರ್ಕಾರದಲ್ಲಿರುವ ಇಲಾಖೆಗಳಲ್ಲಿ ಇತ್ಯಾದಿ. ಸೇವಾ ವಿತರಣಾ ಕೇಂದ್ರಗಳ ಹಳ್ಳಿಗಳು ಮತ್ತು ನಗರಗಳ ಒಂದು ಕಿಯೋಸ್ಕ್ ಸ್ಥಾಪನೆಯಿಂದ ಸಮುದಾಯಕ್ಕೆ ನಾಗರಿಕ ಕೇಂದ್ರಿತ ಸೇವೆಗಳನ್ನು ಒದಗಿಸಲು ಈ […]
ಪ್ರಕಟಿಸಿ:10/08/2018ಭೂಮಿ – ಸಮಗ್ರ ಭೂದಾಖಲೆಗಳ ನಿರ್ವಹಣೆಯ ಗಣಕ ವ್ಯವಸ್ಥೆ
ಭೂಮಿ – ಸಮಗ್ರ ಭೂದಾಖಲೆಗಳ ನಿರ್ವಹಣೆಯ ಗಣಕ ವ್ಯವಸ್ಥೆ : ಕರ್ನಾಟಕ ರಾಜ್ಯ ಸರ್ಕಾರದ ಭೂದಾಖಲೆಗಳ ನಿರ್ವಹಣೆಯ ಒಂದು ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯನ್ನು 2000ನೇ ಇಸವಿಯಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆ ಯಡಿಯಲ್ಲಿ, ಎಲ್ಲಾ ಕೈಬರಹದ ಪಹಣಿಗಳನ್ನು ಡಾಟಾ ನಮೂದಿಸುವ ಮುಖಾಂತರ ಗಣಕೀಕರಣಗೊಳಿಸಿ ಗಣಕೀಕೃತ ಪಹಣಿಗಳನ್ನು ಕಿಯಾಸ್ಕ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ವಿತರಿಸಲು ಪ್ರಾರಂಭಿಸಲಾಯಿತು. ಭೂದಾಖಲೆಗಳ ದತ್ತಾಂಶವನ್ನು ಉಪಯೋಗಿಸಿ ಪಹಣಿ ಯಲ್ಲಾಗುವ ಮಾಲೀಕತ್ವ ಬದಲಾವಣೆ ಅಥವಾ ಇನ್ಯಾವುದೇ ಬದಲಾವಣೆಗಳನ್ನು ಕೆ ಎಲ್ ಆರ್ ಕಾಯ್ದೆ ಪ್ರಕಾರ ಮ್ಯುಟೇಶನ್ ಮುಖಾಂತರ […]
ಪ್ರಕಟಿಸಿ:19/03/2018ವಿಕಲಚೇತನರ ಮತ್ತು ಹಿರಿಯ ನಾಗರಿಕರ
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಇ-ಸೇವೆಗಳು
ಪ್ರಕಟಿಸಿ:19/03/2018ದೂರು ದಾಖಲಿಸುವುದು ಹೇಗೆ?
ಇ-ಜನಸ್ಪ್ಂದನ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಬಳಕೆದಾರರು ನೋಂದಾಯಿಸಿ ಮತ್ತು ನಂತರ ಸಕಾಲ ಅಡಿಯಲ್ಲಿ ಬರುವ ಯಾವುದೇ ಇಲಾಖೆಗೆ ಸಂಬಂಧಿತ ದೂರು ದಾಖಲಿಸಬಹುದು.
ಪ್ರಕಟಿಸಿ:19/03/2018