ಮುಚ್ಚಿ

ಹೊಸತೇನಿದೆ

ಬಿಲ್ ಕಲೆಕ್ಟರ್, ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರ ವೃಂದದಿಂದ ಗ್ರೇಡ-2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ವೃಂದಕ್ಕೆ ಬಡ್ತಿ

ಬಿಲ್ ಕಲೆಕ್ಟರ್, ಕ್ಲರ್ಕ ಕಂ ಡಾಟಾ ಎಂಟ್ರಿ ಆಪರೇಟರ ವೃಂದದಿಂದ ಗ್ರೇಡ-2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ವೃಂದಕ್ಕೆ ಬಡ್ತಿ. ತಾತ್ಕಾಲಿಕ ಪಟ್ಟಿಯಲ್ಲಿ ಏನಾದರು ಆಕ್ಷೇಪಣೆಗಳು ಇದ್ದಲ್ಲಿ ದಿ.05/10/2024 ಸಂಜೆ 05:30 ಗಂಟೆಯೂಳಗೆ ಜಿಲ್ಲಾ ಪಂಚಾಯತ್ ಕಛೇರಿಗೆ ಸಲ್ಲಿಸುವಂತೆ ಈ ಮೂಲಕ ಸೂಚಿಸಲಾಗಿದೆ.

ಪ್ರಕಟಿಸಿ:20/09/2024

ಪ್ರಧಾನ ಮಂತ್ರಿ ಆವಾಸ ಯೋಜನೆ (ಗ್ರಾಮೀಣ) 2024-25 ನೇ ಸಾಲಿನ ತಾತ್ಕಾಲಿಕ ಫಲಾನುಭವಿಗಳ ಪಟ್ಟಿ

ಪ್ರಧಾನ ಮಂತ್ರಿ ಆವಾಸ ಯೋಜನೆ ಗ್ರಾಮೀಣ 2024-25 ನೇ ಸಾಲಿನ ತಾತ್ಕಾಲಿಕ ಫಲಾನುಭವಿಗಳ ಪಟ್ಟಿ ಅಫಜಲಪುರ ಅಳಂದ ಜೇವರ್ಗಿ ಚಿಂಚೋಳಿ ಚಿತ್ತಾಪುರ ಕಲಬುರಗಿ ಕಾಳಗಿ ಕಮಲಾಪುರ ಸೇಡಂ ಶಹಾಬಾದ ಯಾಡ್ರಾಮಿ

ಪ್ರಕಟಿಸಿ:13/09/2024

ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯಿಂದ 2024-25ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಕ್ಕಾಗಿ ಅರ್ಜಿ

2024-25ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ  ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಯೋಜನೆ (ಜಿಲ್ಲಾ ವಲಯ) ಅಡಿ ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ವೃತ್ತಿನಿರತ ಮಹಿಳಾ ಕುಶಲಕರ್ಮಿಗಳಿಗೆ ಉಚಿತವಾಗಿ ವಿದ್ಯುತ್ ಚಾಲಿತ ಹೊಲಿಗೆಯಂತ್ರಗಳನ್ನು ವಿತರಿಸಿಬೇಕಾಗಿದ್ದರಿಂದ ಅನ್ ಲೈನ್ ಮುಖಾಂತರ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಕಟಿಸಿ:05/09/2024

“ಮಿಷನ್‌ ಶಕ್ತಿ” ಯೋಜನೆಯಡಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕದಲ್ಲಿ (District Hub For Empowerment of Women) ಹೊಸದಾಗಿ ಸೃಜಿಸಲಾದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

“ಮಿಷನ್‌ ಶಕ್ತಿ” ಯೋಜನೆಯಡಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕದಲ್ಲಿ (District Hub For Empowerment of Women) ಹೊಸದಾಗಿ ಸೃಜಿಸಲಾದ 1) District Mission Coordinator ಮತ್ತು 2) Specialist in Financial Literacy & Accountant-1, ಹುದ್ದೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಪ್ರಕಟಿಸಿ:05/03/2024

ರಾಷ್ಟ್ರೀಯ ಆಯುಷ್ ಅಭಿಯಾನ – ಅರೆಕಾಲಿಕಾ ಯೋಗಾ ತರಬೇತಿದಾರರ(1&2) ಹುದ್ದೆಗಳ ನೇಮಕಾತಿ.

ರಾಷ್ಟ್ರೀಯ ಆಯುಷ್ ಅಭಿಯಾನ – ಅರೆಕಾಲಿಕಾ ಯೋಗಾ ತರಬೇತಿದಾರರ(1&2) ಹುದ್ದೆಗಳ ನೇಮಕಾತಿ.

ಪ್ರಕಟಿಸಿ:30/12/2023

ಕಲಬುರಗಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಿವಿಧ ಹುದ್ದೆಗಳನ್ನು ಅರ್ಜಿಗಳನ್ನು ಅಹ್ವಾನಿಸಲಾಗಿದೆ

ಕಲಬುರಗಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಜಿಲ್ಲಾ/ತಾಲ್ಲೂಕು ಆಸ್ಪತ್ರೆ ಮತ್ತು ಸ.ಹ.ಕೇಂದ್ರಗಳಿಗೆ / ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿವಿಧ  ಹುದ್ದೆಗಳನ್ನು ಮೆರಿಟ ಕಂ ರೋಸ್ಟರ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ತಿಗಳಿಂದ ಷರತ್ತು ಮತ್ತು ನಿಬಂಧೆನೆಗೆ  ಒಳಪಟ್ಟು ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಮಾನವ ಸಂಪನ್ಮೂಲ ಮಾರ್ಗಸೂಚಿಗಳು Anesthesia & OBG Specialists Senior Medical Officer DRTB   Ayush Medical Officer RBSK AYUSH […]

ಪ್ರಕಟಿಸಿ:03/10/2023

ಕಲಬುರಗಿ ಜಿಲ್ಲೆಯ ಗ್ರಾಮ ಪಂಚಾಯತಿಯಲ್ಲಿ ಬರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ ಅಯ್ಕೆ ಮಾಡುವ ಸಂಬಂಧ ಪ್ರಕಟಣೆ.

ಕಲಬುರಗಿ ಜಿಲ್ಲೆಯ ಗ್ರಾಮ ಪಂಚಾಯತಿಯಲ್ಲಿ ಬರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ ಅಯ್ಕೆ ಮಾಡುವ ಸಂಬಂಧ ಪ್ರಕಟಣೆ.

ಪ್ರಕಟಿಸಿ:21/09/2023

31-12-2022 ರಂದು ಇರುವಂತೆ ಕಲಬುರಗಿ ಗ್ರಾಮ ಪಂಚಾಯತ್ ದ್ವಿ.ದ.ಲೆ.ಸ ತಾತ್ಕಾಲಿಕ ಜೇಷ್ಠತಾ ಪಟ್ಟಿ

31-12-2022 ರಂದು ಇರುವಂತೆ ಕಲಬುರಗಿ ಗ್ರಾಮ ಪಂಚಾಯತ್ ದ್ವಿ.ದ.ಲೆ.ಸ ತಾತ್ಕಾಲಿಕ ಜೇಷ್ಠತಾ ಪಟ್ಟಿ

ಪ್ರಕಟಿಸಿ:21/09/2023