ಮುಚ್ಚಿ

ಕೋವಿಡ್-19 ಆದೇಶ ಮತ್ತು ಸುತ್ತೋಲೆಗಳು

Covid19
ಆದೇಶ, ಸುತ್ತೋಲೆ ಮತ್ತು ಪತ್ರಿಕಾ ಪ್ರಕಟಣೆಗಳು ಜಾರಿ ಮಾಡಿದ ದಿನಾಂಕ ವೀಕ್ಷಿಸಿ
ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್-19 ಮತ್ತು ಓಮಿಕ್ರಾನ್ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ಜಿಲ್ಲೆಯಾದ್ಯಂತ ಪ್ರತಿನಿತ್ಯ ನೈಟ್ ಕರ್ಪ್ಯೂ ಮತ್ತು ವಿಕೆಂಡ್ ಕರ್ಪ್ಯೂ ಜಾರಿಗೊಳಿಸಿ ಆದೇಶ 05-01-2022 ವೀಕ್ಷಿಸಿ(PDF 1.26 MB)
ಕೋವಿಡ್ ರೂಪಾಂತರಿ ಒಮಿಕ್ರಾನ್ ನಿಯಂತ್ರಣ ನಿಟ್ಟಿನಲ್ಲಿ ಡಿ.28 ರಿಂದ ಜ.7ರ ವರೆಗೆ ಪ್ರತಿ ದಿನ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆ ವರೆಗೆ #CRPC ACT 1973 ಕಲಂ 144ರನ್ವಯ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಆದೇಶ 26-12-2021 ವೀಕ್ಷಿಸಿ(PDF 457 KB)
ಕೋವಿಡ್-19 ನಿಯಂತ್ರಣ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಆ.7 ರಿಂದ 16ರ ವರೆಗೆ ಪ್ರತಿದಿನ ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆ ವರೆಗೆ NightCurfew & ವಾರಾಂತ್ಯದಲ್ಲಿ ಶುಕ್ರವಾರ ರಾತ್ರಿ 9 ರಿಂದ‌ ಸೋಮವಾರ ಬೆಳಿಗ್ಗೆ 5 ಗಂಟೆ‌ ವರೆಗೆ WeekendCurfew ಜಾರಿಗೊಳಿಸಿ ಡಿ.ಸಿ. ಆದೇಶ 06-08-2021 ವೀಕ್ಷಿಸಿ(PDF 185 KB)
ಕೋವಿಡ್ ಸಾಂಕ್ರಾಮಿಕ‌ ಸೋಂಕು ನಿಯಂತ್ರಣ‌ ನಿಟ್ಟಿನಲ್ಲಿ ಕಲಬುರಗಿ‌ ಜಿಲ್ಲೆಯಾದ್ಯಂತ ಜುಲೈ 5ರ‌ ಬೆಳಿಗ್ಗೆ 6 ರಿಂದ 19ರ ಬೆಳಿಗ್ಗೆ 6 ಗಂಟೆ ವರೆಗೆ ವಿವಿಧ ಚಟುವಟಿಕೆಗಳಿಗೆ ಅವಕಾಶ ನೀಡುವುದರ ಜೊತೆಗೆ ಪ್ರತಿದಿನ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆ ವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಡಿ.ಸಿ. ಆದೇಶ 05-07-2021 ವೀಕ್ಷಿಸಿ(PDF 314 KB)
ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಕಲಬುರಗಿ ಜಿಲ್ಲೆಯಾದ್ಯಂತ ಜೂ.21ರ ಬೆಳಿಗ್ಗೆ 6 ರಿಂದ ಜು.5ರ ಬೆಳಿಗ್ಗೆ 5 ಗಂಟೆ ವರೆಗೆ ಅತ್ಯಗತ್ಯ ಸೇವೆಗಳ ಜೊತೆಗೆ ಹಲವು ಕ್ಷೇತ್ರಗಳ ಚಟುವಟಿಕೆಗಳಿಗೆ ಅನುಮತಿ ನೀಡುವ ಮೂಲಕ ಲಾಕ್ ಡೌನ್ ಸಡಿಲಿಗೊಳಿಸಿದಲ್ಲದೆ ರಾತ್ರಿ & ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿ ಡಿ.ಸಿ. ಆದೇಶ ಹೊರಡಿಸಿದ್ದಾರೆ 21-06-2021 ವೀಕ್ಷಿಸಿ(PDF 304 KB)
ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಕಲಬುರಗಿ ಜಿಲ್ಲೆಯಾದ್ಯಂತ ಜೂ.14ರ ಬೆಳಿಗ್ಗೆ 6 ರಿಂದ ಜೂ.21ರ ಬೆಳಿಗ್ಗೆ 6 ಗಂಟೆ ವರೆಗೆ ಅತ್ಯಗತ್ಯ ಸೇವೆಗಳ ಜೊತೆಗೆ ಕೃಷಿ, ಕೈಗಾರಿಕೆ ಚಟುವಟಿಕೆಗಳಿಗೆ ಅನುಮತಿ ನೀಡುವ ಮೂಲಕ ಲಾಕ್ ಡೌನ್ ಸಡಿಲಿಗೊಳಿಸಿದಲ್ಲದೆ ರಾತ್ರಿ & ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿ ಡಿ.ಸಿ. ಆದೇಶ ಹೊರಡಿಸಿದ್ದಾರೆ 14-06-2021 ವೀಕ್ಷಿಸಿ(PDF 3.77MB)
ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಕೆಯಾದ್ಯಂತ ಜೂನ್ 7 ಬೆಳಿಗ್ಗೆ 6 ರಿಂದ ಜೂನ್ 14ರ ಬೆಳಿಗ್ಗೆ 6 ಗಂಟೆ ವರೆಗೆ ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ CRPC ACT-1973 ಕಲಂ 144ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶ 06-06-2021 ವೀಕ್ಷಿಸಿ(PDF 155KB)
ಕೋವಿಡ್ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಮೇ.27ರ ಬೆಳಿಗ್ಗೆ 6 ರಿಂದ‌ ಮೇ.31ರ ಬೆಳಿಗ್ಗೆ 6 ಗಂಟೆ ವರೆಗೆ ಅತ್ಯಗತ್ಯ ಸೇವೆಗಳು ಹೊರತುಪಡಿಸಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ 25-05-2021 ವೀಕ್ಷಿಸಿ(PDF 3.23MB)
ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಕೆಯಾದ್ಯಂತ ಮೇ 24 ಬೆಳಿಗ್ಗೆ 6 ರಿಂದ ಜೂನ್ 7ರ ಬೆಳಿಗ್ಗೆ 6 ಗಂಟೆ ವರೆಗೆ ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ CRPC ACT-1973 ಕಲಂ 144ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶ 24-05-2021 ವೀಕ್ಷಿಸಿ(PDF 2.3MB)
ಕೋವಿಡ್ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಮೇ.20ರ ಬೆಳಿಗ್ಗೆ 6 ರಿಂದ‌ ಮೇ.23ರ ಬೆಳಿಗ್ಗೆ 6 ಗಂಟೆ ವರೆಗೆ ಅತ್ಯಗತ್ಯ ಸೇವೆಗಳು ಹೊರತುಪಡಿಸಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ 18-05-2021 ವೀಕ್ಷಿಸಿ(PDF 2.75MB)
ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಕೆಯಾದ್ಯಂತ ಮೇ 10 ಬೆಳಿಗ್ಗೆ 6 ರಿಂದ ಮೇ 24ರ ಬೆಳಿಗ್ಗೆ 6 ಗಂಟೆ ವರೆಗೆ ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ CRPC ACT-1973 ಕಲಂ 144ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶ 09-05-2021 ವೀಕ್ಷಿಸಿ(PDF 300KB)
27-04-2021 ರಾತ್ರಿ 9.00 ರಿಂದ ದಿನಾಂಕ 12-05-2021 ಬೆಳಿಗ್ಗೆ 6ರ ವರಗೆ ಕಲಬುರಗಿ ಜಿಲ್ಲೆಯಾದ್ಯಂತ ಕಲಂ144 ರನ್ವಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶ 27-04-2021 ವೀಕ್ಷಿಸಿ(PDF 85KB)
ಮೇ 4ರ ಮಧ್ಯ ರಾತ್ರಿಯವರೆಗೆ ಕಲಬುರಗಿ ಜಿಲ್ಲೆಯಾದ್ಯಂತ ಕಲಂ144ರನ್ವಯ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳದಲ್ಲಿ 4ಕ್ಕಿಂತ ಹೆಚ್ಚಿನ ಜನ ಗುಂಪು ಸೇರುವುದನ್ನು ನಿಷೇಧಿಸಿ ಆದೇಶ 21-04-2021 ವೀಕ್ಷಿಸಿ(PDF 147 KB)
ಕಲಬುರಗಿ ಜಿಲ್ಲೆಯ ಕಲಬುರಗಿ ನಗರ ಹಾಗು ಜಿಲ್ಲೆಯ ವ್ತಾಪ್ತಿಯೊಳಪಡುವ ಪ್ರದೇಶಗಳಿಗೆ ದಿನಾಂಕ 27-07-2020 ರ ವರೆಗೆ ಲಾಕ್ ಡೌನ್ ವಿಸ್ತರಿಸುವ ಮಾಡುವ ಕುರಿತು 19-07-2020 ವೀಕ್ಷಿಸಿ(PDF 773 KB)
ಕಲಬುರಗಿ ಜಿಲ್ಲೆಯ ಕಲಬುರಗಿ ನಗರ ಹಾಗು ಜಿಲ್ಲೆಯ ವ್ತಾಪ್ತಿಯೊಳಪಡುವ ಪ್ರದೇಶಗಳಿಗೆ ದಿನಾಂಕ 14-07-2020 ರಿಂದ ದಿನಾಂಕ 20-07-2020 ರ ವರೆಗೆ ಲಾಕ್ ಡೌನ್ ಮಾಡುವ ಕುರಿತು 13-07-2020 ವೀಕ್ಷಿಸಿ(PDF 2.89 MB)
ಪತ್ರಿಕಾ ಪ್ರಕಟಣೆ 17-06-2020 ವೀಕ್ಷಿಸಿ(PDF 296 KB)
ಪತ್ರಿಕಾ ಪ್ರಕಟಣೆ – ಕಮಲಾಪುರ ತಾಲ್ಲೂಕಿನ ಮರಮಂಚಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಮತ್ತು ಇತರ ಇಲಾಖೆಯ ಸಿಬ್ಬಂದಿಗಳ ಮೇಲೆ ಸಾರ್ವಜನಿಕರಿಂದ ಹಲ್ಲೆ ಮಾಡಿರುವ ಕುರಿತು 16-06-2020 ವೀಕ್ಷಿಸಿ(PDF 98 KB)
ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಮುಂಜಾಗೃತ ಕ್ರಮವಾಗಿ ಜಿಲ್ಲಾದ್ಯಂತ ನಿಷೇಧಾಜ್ಞೆಯನ್ನು (section 144) ದಿನಾಂಕ 15-06-2020 ವರಗೆ ವಿಸ್ತರಿಸುವ ಕುರಿತು 30-05-2020 ವೀಕ್ಷಿಸಿ(PDF 530 KB)
ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಮುಂಜಾಗೃತ ಕ್ರಮವಾಗಿ ದಿನಾಂಕ 31/05/2020 ಭಾನುವಾರದಂದು ಬೆಳಿಗ್ಗೆ 7.00 ರಿಂದ ರಾತ್ರಿ 7.00 ರ ವರಗೆ ಕರ್ಫುವನ್ನು ತೆರವುಗೊಳಿಸಿ ವಿನಾಯತಿ ನೀಡುವ ಕುರಿತು 30-05-2020 ವೀಕ್ಷಿಸಿ(PDF 536 KB)
ಪತ್ರಿಕಾ ಪ್ರಕಟಣೆ – ಕೋವಿಡ್-19 – ಹೋಂ ಕ್ವಾರಂಟೈನ್ (Geo Fencing Breaching) ನಿಯಮಗಳನ್ನು ಉಲ್ಲಂಘೆನೆ ಮಾಡುವವರ ವಿರುದ್ಧ FIR ದಾಖಲೆ ಮಾಡುವ ಕುರಿತು 24-05-2020 ವೀಕ್ಷಿಸಿ(PDF 367 KB)
ಪತ್ರಿಕಾ ಪ್ರಕಟಣೆ – ಕೋವಿಡ್-19 ಸೂಂಕು ತಡೆಗಟ್ಟುವ ಹಿನ್ನಲೆಯಲ್ಲಿ ದಿನಾಂಕ 23-05-2020ರ ಮಧ್ಯರಾತ್ರಿಯಿಂದ ದಿನಾಂಕ 24-05-2020 ರ ಮಧ್ಯರಾತ್ರಿಯವರೆಗೆ ಹಾಗೂ ದಿನಾಂಕ 30-05-2020 ರ ಮಧ್ಯರಾತ್ರಿಯಿಂದ 31-05-2020 ರ ಮಧ್ಯರಾತ್ರಿಯವರೆಗೆ ಎಲ್ಲಾ ರೀತಿಯ ಮದ್ಯ ಮಾರಾಟ ನಿಷೇಧಿಸುವ ಕುರಿತು 22-05-2020 ವೀಕ್ಷಿಸಿ(PDF 199 KB)
ಪತ್ರಿಕಾ ಪ್ರಕಟಣೆ – National Sero Surveillance for COVID-19 Survey from ICMR 17-05-2020 ವೀಕ್ಷಿಸಿ(PDF 256 KB)
ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಮುಂಜಾಗೃತ ಕ್ರಮವಾಗಿ ಜಿಲ್ಲಾದ್ಯಂತ ನಿಷೇಧಾಜ್ಞೆಯನ್ನು (section 144) ದಿನಾಂಕ 31-05-2020 ವರಗೆ ವಿಸ್ತರಿಸುವ ಕುರಿತು 16-05-2020 ವೀಕ್ಷಿಸಿ(PDF 566 KB)
ಪತ್ರಿಕಾ ಪ್ರಕಟಣೆ – ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಮಾಡಲಾದ ಸಡಿಲಿಕೆಯನ್ನು ಮರಳಿ ಪಡೆಯುವ ಬಗ್ಗೆ 07-05-2020 ವೀಕ್ಷಿಸಿ(PDF 199KB)
ಪತ್ರಿಕಾ ಪ್ರಕಟಣೆ – ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಕೆಲವು ಸಡಿಲಿಕೆಯನ್ನು ಮಾಡಿರುವ ಬಗ್ಗೆ 06-05-2020 ವೀಕ್ಷಿಸಿ(PDF 658 KB)
ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಮುಂಜಾಗೃತ ಕ್ರಮವಾಗಿ ಜಿಲ್ಲಾದ್ಯಂತ ನಿಷೇಧಾಜ್ಞೆಯನ್ನು (section 144) ದಿನಾಂಕ 17-05-2020 ವರಗೆ ವಿಸ್ತರಿಸುವ ಕುರಿತು 06-05-2020 ವೀಕ್ಷಿಸಿ(PDF 537 KB)
ಪತ್ರಿಕಾ ಪ್ರಕಟಣೆ – ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಕೆಲವು ಸಡಿಲಿಕೆಯನ್ನು ಮಾಡಿರುವ ಬಗ್ಗೆ 04-05-2020 ವೀಕ್ಷಿಸಿ(PDF 1084 KB)
ಕೊರೋನಾ ವೈರಸ್ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡುವ ನಿಮಿತ್ಯ ನಗರದ ವಿವಧ ಹೋಟಲ್ ಗಳನ್ನು ಅಧಿಗೃಹಣ ಮಾಡುವ ಕುರಿತು ಆದೇಶ 30-04-2020 ವೀಕ್ಷಿಸಿ(PDF 1049 KB)
ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಮುಂಜಾಗೃತ ಕ್ರಮವಾಗಿ ಜಿಲ್ಲಾದ್ಯಂತ ನಿಷೇಧಾಜ್ಞೆಯನ್ನು (section 144) ದಿನಾಂಕ 07-05-2020 ವರಗೆ ವಿಸ್ತರಿಸುವ ಕುರಿತು 29-04-2020 ವೀಕ್ಷಿಸಿ(PDF 554 KB)
ಪತ್ರಿಕಾ ಪ್ರಕಟಣೆ 22-04-2020 ವೀಕ್ಷಿಸಿ(PDF 102 KB)
ಕೊರೋನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದರ್ಗಾ ಮತ್ತು ಮಜೀದಿಗಳಲ್ಲಿ ರಂಜಾನ ನಿಮಿತ್ಯ ಪ್ರಾರ್ಥನೆ ಹಾಗೂ ಸಭೆಯ ಮಾರ್ಗಸೂಚನೆಗಳನ್ನು ಮಾಡುವುದನ್ನು ದಿನಾಂಕ 03-05-2020ರ ವರೆಗೆ ಅಮಾನತ್ತುಗೊಳಿಸಿರುವ ಬಗ್ಗೆ 16-04-2020 ವೀಕ್ಷಿಸಿ(PDF 678 KB)
ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಮುಂಜಾಗೃತ ಕ್ರಮವಾಗಿ ಜಿಲ್ಲಾದ್ಯಂತ ನಿಷೇಧಾಜ್ಞೆಯನ್ನು (section 144) ದಿನಾಂಕ 30-04-2020 ವರಗೆ ವಿಸ್ತರಿಸುವ ಕುರಿತು 13-04-2020 ವೀಕ್ಷಿಸಿ(PDF 579 KB)
ಪತ್ರಿಕಾ ಪ್ರಕಟಣೆ – ಭಾರತ ಆಹಾರ ನಿಗಮ(FCI)ದಿಂದ OMSS(D)ದರದಲ್ಲಿ ಗೋದಿ ಮತ್ತು ಅಕ್ಕಿ ಖರೀದಿಸುವ ಕುರಿತು. 09-04-2020 ವೀಕ್ಷಿಸಿ(PDF 118 KB)
ಪತ್ರಿಕಾ ಪ್ರಕಟಣೆ 08-04-2020 ವೀಕ್ಷಿಸಿ(PDF 81.1 KB)
ಪತ್ರಿಕಾ ಪ್ರಕಟಣೆ- ಜ್ವರ ತಪಾಸಣೆ ಕೇಂದ್ರಗಳ ಬಗ್ಗೆ 05-04-2020 ವೀಕ್ಷಿಸಿ(PDF 151 KB)
ಸಾರ್ವಜನಿಕರ ಗಮನಕ್ಕೆ 02-04-2020 ವೀಕ್ಷಿಸಿ(PDF 105 KB)
ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಮುಂಜಾಗೃತ ಕ್ರಮವಾಗಿ ಜಿಲ್ಲಾದ್ಯಂತ ನಿಷೇಧಾಜ್ಞೆಯನ್ನು (section 144) ದಿನಾಂಕ 14-04-2020 ವರಗೆ ವಿಸ್ತರಿಸುವ ಕುರಿತು 30-03-2020 ವೀಕ್ಷಿಸಿ(PDF 593 KB)
ಪತ್ರಿಕಾ ಪ್ರಕಟಣೆ – ಆಹಾರ ಧಾನ್ಯಗಳನ್ನು ದಾನಿಗಳು ದಾನ ಮಾಡುವ ಕುರಿತು 28-03-2020 ವೀಕ್ಷಿಸಿ(PDF 113 KB)
ಜಿಲ್ಲೆಯಾದ್ಯಂತ ಮುಂದಿನ ಅದೇಶದ ವರೆಗೆ ಪೆಟ್ರೋಲ್ ಬಂಕ್ ಮುಚ್ಚವ ಕುರಿತು 27-03-2020 ವೀಕ್ಷಿಸಿ(PDF 215 KB)
ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಮುಂಜಾಗೃತ ಕ್ರಮವಾಗಿ ಜಿಲ್ಲಾದ್ಯಂತ ನಿಷೇಧಾಜ್ಞೆಯನ್ನು (section 144) ದಿನಾಂಕ 31-03-2020 ವರಗೆ ವಿಸ್ತರಿಸುವ ಕುರಿತು 24-03-2020 ವೀಕ್ಷಿಸಿ(PDF 53.4 KB)
ಪತ್ರಿಕಾ ಪ್ರಕಠಣೆ – ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ಬಯೋಮೆಟ್ರಿಕ್ ನೀಡಿ ಪಡಿತರ ಪಡೆಯುವ ಬದಲು ಪರ್ಯಾಯವಾಗಿ ಅಧಾರ ಅಧಾರಿತ ಮೊಬೈಲ್ ಓಟಿಪಿ ಮೂಲಕ ಪಡಿತರ ವಿತರಣೆಯನ್ನು ಜಾರಿಗೆ ತರುವ ಬಗ್ಗೆ 23-03-2020 ವೀಕ್ಷಿಸಿ(PDF 57.3 KB)
ಪತ್ರಿಕಾ ಪಕ್ರಟಣಿ ಮಾಸ್ಕ ಮತ್ತು ಸ್ಯಾನಿಟೈಸರ್ಗಳ ಕೃತಕ ಅಭಾವ ಸೃಷ್ಟಿಸುವಂತಿಲ್ಲ ಮತ್ತು ಅಧಿಕ ಬೆಲೆಗೆ ಮಾರಾಟ ಮಾಡುವಂತಿಲ್ಲ 23-03-2020 ವೀಕ್ಷಿಸಿ(PDF 47.9 KB)
ಜಿಲ್ಲೆಯಲ್ಲಿ ಎಲ್ಲ ತರಹದ ಮದ್ಯ ಉತ್ಪಾದನೆ,ಸಾಗಾಣಿಕೆ ಮತ್ತು ಮಾರಾಟ ನಿಷೇಧಿಸುವ ಕುರಿತು ತಿದ್ದುಪಡಿ ಆದೇಶ 23-03-2020 ವೀಕ್ಷಿಸಿ(PDF 69.7 KB)
ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಮುಂಜಾಗೃತ ಕ್ರಮವಾಗಿ ಜಿಲ್ಲಾದ್ಯಂತ ನಿಷೇಧಾಜ್ಞೆಯನ್ನು (section 144) ದಿನಾಂಕ 25-03-2020 ವರಗೆ ವಿಸ್ತರಿಸುವ ಕುರಿತು 22-03-2020 ವೀಕ್ಷಿಸಿ(PDF 200 KB)
ಜಿಲ್ಲೆಯಲ್ಲಿ ಕೋವಿಡ್-19 ಹರುಡವಿಕೆಯನ್ನು ನಿಯಂತ್ರಿಸಲು ಸಾರ್ವಜನಿಕರ ಸಹಕರಿಸುವ ಕುರಿತು ಮರು ಪ್ರಕಟಣೆ 21-03-2020 ವೀಕ್ಷಿಸಿ(PDF 144 KB)
ಜಿಲ್ಲೆಯಲ್ಲಿ ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಹೆಚ್ಚು ಜನ ಸೇರುವ ಸ್ಥಳಗಳನ್ನು ಮುಚ್ಚುವ ಕುರಿತು 19-03-2020 ವೀಕ್ಷಿಸಿ(PDF 140 KB)
ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಮುಂಜಾಗೃತ ಕ್ರಮವಾಗಿ ಜಿಲ್ಲಾದ್ಯಂತ ನಿಷೇಧಾಜ್ಞೆಯನ್ನು (section 144) ಜಾರಿಗೂಳಿಸುವ ಕುರಿತು 19-03-2020 ವೀಕ್ಷಿಸಿ(PDF 184 KB)
ಜಿಲ್ಲೆಯಲ್ಲಿ ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಸಾರ್ವಜನಿಕರ ಸಹಕರಿಸುವ ಕುರಿತು 18-03-2020 ವೀಕ್ಷಿಸಿ(PDF 228 KB)
ಜಿಲ್ಲೆಯಲ್ಲಿ ಕೋರೋನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮವಾಗಿ ದೇವಸ್ಥಾನಗಳು,ಮಸೀದಿಗಳು, ಚರ್ಚಗಳು, ಗುರುದ್ವಾರಗಳು ಹಾಗೂ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಜನ ದಟ್ಟಣೆಯಾಗದ ರೀತಿಯಲ್ಲಿ ಪ್ರಾರ್ಥನಾ ವ್ಯವಸ್ಥೆ ಕಲ್ಪಿಸುವ ಕುರಿತು 17-03-2020 ವೀಕ್ಷಿಸಿ(PDF 400 KB)
ಜಿಲ್ಲೆಯಾದ್ಯಂತ ಸಂತೆ,ಜಾತ್ರೆ ಹಾಗೂ ಉರಸ್ ಗಳನ್ನು ನಿಷೇಧಿಸುವುದು ಕುರಿತು 15-03-2020 ವೀಕ್ಷಿಸಿ(PDF 338 KB)
ಎಲ್ಲ ತರಹದ ಮದ್ಯ ಮಾರಾಟ ನಿಷೇಧಿಸುವ ಕುರಿತು 15-03-2020 ವೀಕ್ಷಿಸಿ(PDF 350 KB)
ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಅನುಸರಣಾ ಕ್ರಮಗಳನ್ನು ಸಾರ್ವತ್ರಿಕವಾಗಿ ಪಾಲಿಸುವ ಕುರಿತು 15-03-2020 ವೀಕ್ಷಿಸಿ(PDF 143 KB)
ಜಿಲ್ಲೆಯಲ್ಲಿ ಕೋರೋನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮ ಜರುಗಿಸುವ ಕುರಿತು 13-03-2020 ವೀಕ್ಷಿಸಿ(PDF 358 KB)
ಕೋರೋನಾ ವೈರಸ್ ಅನ್ನು ನಿಯಂತ್ರಿಸಲು ಸಮಿತಿಗಳ ರಚನೆ 09-03-2020 ವೀಕ್ಷಿಸಿ(PDF 669 KB)