ಮುಚ್ಚಿ

ಹೊಸತೇನಿದೆ

ಕಲಬುರಗಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಿವಿಧ ಹುದ್ದೆಗಳನ್ನು ಅರ್ಜಿಗಳನ್ನು ಅಹ್ವಾನಿಸಲಾಗಿದೆ

ಕಲಬುರಗಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಜಿಲ್ಲಾ/ತಾಲ್ಲೂಕು ಆಸ್ಪತ್ರೆ ಮತ್ತು ಸ.ಹ.ಕೇಂದ್ರಗಳಿಗೆ / ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿವಿಧ  ಹುದ್ದೆಗಳನ್ನು ಮೆರಿಟ ಕಂ ರೋಸ್ಟರ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ತಿಗಳಿಂದ ಷರತ್ತು ಮತ್ತು ನಿಬಂಧೆನೆಗೆ  ಒಳಪಟ್ಟು ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಮಾನವ ಸಂಪನ್ಮೂಲ ಮಾರ್ಗಸೂಚಿಗಳು Anesthesia & OBG Specialists Senior Medical Officer DRTB   Ayush Medical Officer RBSK AYUSH […]

ಪ್ರಕಟಿಸಿ:03/10/2023

ಕಲಬುರಗಿ ಜಿಲ್ಲೆಯ ಗ್ರಾಮ ಪಂಚಾಯತಿಯಲ್ಲಿ ಬರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ ಅಯ್ಕೆ ಮಾಡುವ ಸಂಬಂಧ ಪ್ರಕಟಣೆ.

ಕಲಬುರಗಿ ಜಿಲ್ಲೆಯ ಗ್ರಾಮ ಪಂಚಾಯತಿಯಲ್ಲಿ ಬರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ ಅಯ್ಕೆ ಮಾಡುವ ಸಂಬಂಧ ಪ್ರಕಟಣೆ.

ಪ್ರಕಟಿಸಿ:21/09/2023

31-12-2022 ರಂದು ಇರುವಂತೆ ಕಲಬುರಗಿ ಗ್ರಾಮ ಪಂಚಾಯತ್ ದ್ವಿ.ದ.ಲೆ.ಸ ತಾತ್ಕಾಲಿಕ ಜೇಷ್ಠತಾ ಪಟ್ಟಿ

31-12-2022 ರಂದು ಇರುವಂತೆ ಕಲಬುರಗಿ ಗ್ರಾಮ ಪಂಚಾಯತ್ ದ್ವಿ.ದ.ಲೆ.ಸ ತಾತ್ಕಾಲಿಕ ಜೇಷ್ಠತಾ ಪಟ್ಟಿ

ಪ್ರಕಟಿಸಿ:21/09/2023

31-12-2022 ರಂದು ಇರುವಂತೆ ಕಲಬುರಗಿ ಗ್ರಾಮ ಪಂಚಾಯತ ಕಾರ್ಯದರ್ಶಿ ಗ್ರೇಡ-2 ತಾತ್ಕಾಲಿಕ ಜೇಷ್ಠತಾ ಪಟ್ಟಿ

31-12-2022 ರಂದು ಇರುವಂತೆ ಕಲಬುರಗಿ ಗ್ರಾಮ ಪಂಚಾಯತ ಕಾರ್ಯದರ್ಶಿ ಗ್ರೇಡ-2  ತಾತ್ಕಾಲಿಕ ಜೇಷ್ಠತಾ ಪಟ್ಟಿ 

ಪ್ರಕಟಿಸಿ:21/09/2023

ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯಿಂದ 2023-24ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಕ್ಕಾಗಿ ಅರ್ಜಿ

2023-24ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ  ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಯೋಜನೆ (ಜಿಲ್ಲಾ ವಲಯ) ಅಡಿ ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು 550 ಹೊಲಿಗೆ ವೃತ್ತಿನಿರತ ಮಹಿಳಾ ಕುಶಲಕರ್ಮಿಗಳಿಗೆ ಉಚಿತವಾಗಿ ವಿದ್ಯುತ್ ಚಾಲಿತ ಹೊಲಿಗೆಯಂತ್ರಗಳನ್ನು ವಿತರಿಸಿಬೇಕಾಗಿದ್ದರಿಂದ ಅನ್ ಲೈನ್ ಮುಖಾಂತರ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಕಟಿಸಿ:01/09/2023

ರಾಷ್ಟ್ರೀಯ ಆಯುಷ್ ಯೋಜನೆಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯಕೀಯ/ಅರೆ ವೈದ್ಯಕೀಯ ಖಾಲಿ ಇರುವ ಹುದ್ದೆಗಳ ನೇಮಕಾತಿ.

ಕಲಬುರಗಿ ಜಿಲ್ಲೆಯ ಆಯುಷ್ ಇಲಾಖೆಯಲ್ಲಿ ಕೇಂದ್ರ ಪುರಷ್ಕೃತ ಯೋಜನೆಯ ರಾಷ್ಟ್ರೀಯ ಆಯುಷ್ ಯೋಜನೆಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯಕೀಯ/ಅರೆ ವೈದ್ಯಕೀಯ ಖಾಲಿ ಇರುವ ಹುದ್ದೆಗಳನ್ನು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ಸಂಪೂರ್ಣ ತಾತ್ಕಾಲಿಕ ಹಾಗೂ ಸಂಚಿತ ವೇತನ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲು ನೇಮಕಾತಿ ಅಧಿಸೂಚನೆ.

ಪ್ರಕಟಿಸಿ:24/02/2023

ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಪಿ.ಚಿತ್ತಾಪೂರ ಗ್ರಾಮದ ಸರ್ವೆ ನಂ 124/2 ರಲ್ಲಿ 0-23 ಎ-ಗು, ಸ.ನಂ 124/3 0-0.87 ಎ-ಗು-ಆ ಒಟ್ಟು 0.23.87 ಎ-ಗು-ಆ ಜಮೀನುಗಳು ಭೂಸ್ವಾಧೀನಪಡೀಸಿಕೊಳ್ಳುವ ನಿಮಿತ್ಯ ಸಾಮಾಜಿಕ ಪರಿಣಾಮ ನಿರ್ಧರಣೆ ಕರಡು ಯಾದಿ.

ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಪಿ.ಚಿತ್ತಾಪೂರ ಗ್ರಾಮದ ಸರ್ವೆ ನಂ 124/2 ರಲ್ಲಿ 0-23 ಎ-ಗು, ಸ.ನಂ 124/3 0-0.87 ಎ-ಗು-ಆ ಒಟ್ಟು 0.23.87 ಎ-ಗು-ಆ ಜಮೀನುಗಳು “Construction of approach to the Proposed ROB in lieu of L.C No: 3A in Chittapur Taluka Dist: Kalaburagi.” ಭೂಸ್ವಾಧೀನಪಡೀಸಿಕೊಳ್ಳುವ ನಿಮಿತ್ಯ ಸಾಮಾಜಿಕ ಪರಿಣಾಮ ನಿರ್ಧರಣೆ ಕರಡು ಯಾದಿ.

ಪ್ರಕಟಿಸಿ:09/09/2022

ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಗಜಲಾಪೂರ-ಕೊಂಪಳ್ಳಿ-ಮುಧೋಳ ಗ್ರಾಮದ ಜಮೀನುಗಳು ಸಣ್ಣ ನೀರಾವರಿ ಯೋಜನೆಯಡಿ ಕೊಂಪಳ್ಳಿ ತಾಂಡದ ಹತ್ತಿರ ಕೆರೆ ನಿರ್ಮಾಣಕ್ಕಾಗಿ ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆ ಕುರಿತು ಸಾರ್ವಜನಿಕ ಅಹವಾಲುಸಭೆ ಪ್ರಕಟಣೆ

ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಗಜಲಾಪೂರ-ಕೊಂಪಳ್ಳಿ-ಮುಧೋಳ ಗ್ರಾಮದ ಜಮೀನುಗಳು ಸಣ್ಣ ನೀರಾವರಿ ಯೋಜನೆಯಡಿ ಕೊಂಪಳ್ಳಿ ತಾಂಡದ ಹತ್ತಿರ ಕೆರೆ ನಿರ್ಮಾಣಕ್ಕಾಗಿ ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆ ಕುರಿತು ಸಾರ್ವಜನಿಕ ಅಹವಾಲುಸಭೆ ಪ್ರಕಟಣೆ

ಪ್ರಕಟಿಸಿ:09/05/2022

ಪ್ರಕಟಿಸಿ:18/04/2022